ಪಡಿತರ ಚೀಟಿಯ ಸ್ಥಿತಿ ( ration card status ) ಆಕ್ಟಿವ್ ಇದಿಯಾ ಅಥವಾ ಇನ್ ಆಕ್ಟಿವ್ ಇದಿಯಾ ಅಂತ ಚೆಕ್ ಮಾಡೋದೇಗೆ ಮತ್ತು ಪಡಿತರ ಚೀಟಿಯಲ್ಲಿ ನಮ್ಮದು ಇ-ಕೆವೈಸಿ ( ration card ekyc status check ) ಆಗಿದಿಯ ಅಥವಾ ಇಲ್ವಾ ಅಂತ ಮೋಬೈಲ್ ನಲ್ಲಿ ಹೇಗೆ ಚೆಕ್ ಮಾಡೋದೇಗೆ ಅಂತ ಇಲ್ಲಿದೆ ಸಂಪೂರ್ಣ ಮಾಹಿತಿ .
ಪಡಿತರ ಚೀಟಿಯ ಸ್ಥಿತಿ ಚೆಕ್ ಮಾಡೋದೇಗೆ ( ration card status check ) ಮತ್ತು ಪಡಿತರ ಚೀಟಿಯಲ್ಲಿ ನಮ್ಮದು ಇ-ಕೆವೈಸಿ ಆಗಿದಿಯ ಅಥವಾ ಇಲ್ವಾ ಅಂತ ಚೆಕ್ ಮಾಡೋದೇಗೆ ಅಂತ ಒಂದ್ ಒಂದಾಗಿ ನೋಡೋಣ.
ಪಡಿತರ ಚೀಟಿಯ ಸ್ಥಿತಿ ಚೆಕ್ ಮಾಡೋದೇಗೆ ? ( ration card status )
ಮೊದಲನೇ ಹಂತ :
ಗೂಗಲ್ ಅಥವಾ ಕ್ರೋಮ್ ಬ್ರೌಸರ್ ಆ್ಯಪ್ ಓಪನ್ ಮಾಡಿ ahara ಅಂತ ಸರ್ಚ್ ಮಾಡಿ > ಮೊದಲನೇ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗಿನ ಚಿತ್ರವನ್ನು ಗಮನಿಸಿ.
ಎರಡನೆ ಹಂತ :
ನಂತರ ಎಡಗಡೆ ಸೈಡ್ ಮೂರ್ ಲೈನ್ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗಿನ ಚಿತ್ರವನ್ನು ಗಮನಿಸಿ
ಮೂರನೆ ಹಂತ :
ನಂತರ ಇಲ್ಲಿ ಇ – ಸ್ಥಿತಿ ( e – status ) ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು > ನಂತರ ಮೂರು ಆಪ್ಷನ್ ಬರುತ್ತೆ ಅದರಲ್ಲಿ > ಹೊಸ / ಹಾಲಿ ಪಡಿತರ ಚೀಟಿಯ ಸ್ಥಿತಿ ( New / Existing RC status ) ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗಿನ ಚಿತ್ರವನ್ನು ಗಮನಿಸಿ
ನಾಲ್ಕನೇ ಹಂತ :
ನಂತರ ಈ ಕೆಳಗಿನ ರೀತಿ ಬರುತ್ತೆ ಇಲ್ಲಿ. ನಿಮ್ಮ ಜಿಲ್ಲೆ ( district ) ಹೆಸರು ಎಲ್ಲಿದೆ ಎಂದು ನೋಡಿ ಅ ಜಿಲ್ಲೆ ಹೆಸರು
ಮೇಲೆ ಲಿಂಕ್ ಇರುತ್ತೆ ಅ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು . ಉದಾಹರಣೆಗೆ: ಮಂಡ್ಯ ಜಿಲ್ಲೆ ಹೆಸರು ಮೇಲೆ ಒಂದು ಲಿಂಕ್ ಇದೆ ಅದರ ಮೇಲೆ ಕ್ಲಿಕ್ ಮಾಡಿರುವೆ, ಕೆಳಗಿನ ಚಿತ್ರವನ್ನು ಗಮನಿಸಿ
ಐದನೇ ಹಂತ :
ನಂತರ ಈ ಕೆಳಗಿನ ಚಿತ್ರದ ರೀತಿ ಬರುತ್ತೆ ಇಲ್ಲಿ. ಪಡಿತರ ಚೀಟಿ ವಿವರ ( Status of Ration Card ) ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
ಆರನೇ ಹಂತ :
ನಂತರ ಈ ಕೆಳಗಿನ ಚಿತ್ರದ ರೀತಿ ಬರುತ್ತೆ ಇಲ್ಲಿ. Select verification type ಅಂತ ಆಪ್ಷನ್ ಇರುತ್ತೆ > with OTP ಆಪ್ಷನ್ ಸೆಲೆಕ್ಟ್ ಮಾಡಬೇಕು > ನಂತರ ಪಡಿತರ ಚೀಟಿಯ ಸಂಖ್ಯೆ ನ ( Ration card number ) ಟೈಪ್ ಮಾಡಿ > GO ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಮಾಡಬೇಕು.
ಏಳನೇ ಹಂತ :
ನಂತರ ಸದಸ್ಯರ ಹೆಸರು ಅಂತ ಬರುತ್ತೆ , ನಿಮ್ಮ ಪಡಿತರ ಚೀಟಿಯಲ್ಲಿ ಇರುವ ಮನೆಯ ಸದಸ್ಯರ ಹೆಸರಲ್ಲಿ ಒಂದು ಹೆಸರನ್ನು ಸೆಲೆಕ್ಟ್ ಮಾಡಿ GO ಆಪ್ಷನ್ ಮೇಲೆ ಮಾಡಬೇಕು. ನಂತರ ಸೆಲೆಕ್ಟ್ ಮಾಡಿರುವ ಸದಸ್ಯರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೋಬೈಲ್ ನಂಬರ್ ಗೆ OTP ಬರುತ್ತೆ ಅ OTP ನ ಎಂಟರ್ ಮಾಡಿ GO ಆಪ್ಷನ್ ಮೇಲೆ ಮಾಡಬೇಕು.
ನಂತರ ರೇಷನ್ ಕಾರ್ಡ್ ಡೀಟೈಲ್ಸ್ ಬರುತ್ತೆ ಇಲ್ಲಿ
RC Status ಅಂತ ಆಪ್ಷನ್ ಇರುತ್ತೆ ಇಲ್ಲಿ ಪಡಿತರ ಚೀಟಿಯ ಸ್ಥಿತಿ ಆಕ್ಟಿವ್ ಇದಿಯಾ ಅಥವಾ ಇನ್ ಆಕ್ಟಿವ್ ಇದಿಯಾ ಅಂತ ನೋಡಬಹುದು.
ಪಡಿತರ ಚೀಟಿಯಲ್ಲಿ ನಮ್ಮದು ಇ-ಕೆವೈಸಿ ಸ್ಟೇಟಸ್ ( ration card ekyc status check ) ಚೆಕ್ ಮಾಡೋದೇಗೆ
ರೇಷನ್ ಕಾರ್ಡ್ ಡೀಟೈಲ್ಸ್ ಪೇಜ್ ನಲ್ಲಿ Members details ಅಂತ ಇರುತ್ತೆ ಇಲ್ಲಿ ಪಡಿತರ ಚೀಟಿಯಲ್ಲಿ ಇರುವ ಸದಸ್ಯರು ಹೆಸರು ಮತ್ತು ಅವರ ಆಧಾರ್ ಕಾರ್ಡ್ ಲಾಸ್ಟ್ 4 ನಂಬರ್ ಇರುತ್ತೆ, ಇದರ ಪಕ್ಕದಲ್ಲೇ ಇ-ಕೆವೈಸಿ ಸ್ಟೇಟಸ್ ( e-kyc status ) ಆಪ್ಷನ್ ಇರುತ್ತೆ ಅಲ್ಲಿ ಪಡಿತರ ಚೀಟಿಯ ಸದಸ್ಯರಲ್ಲಿ ಯಾರದು ಇ-ಕೆವೈಸಿ YES ಅಂತ ಇದೆ ಯಾರದು NO ಅಂತ ಇದೆ ನೋಡಬಹುದು. ಕೆಳಗಿನ ಚಿತ್ರವನ್ನು ಗಮನಿಸಿ.
Website link : 👉 https://ahara.kar.nic.in/home/eservices
ಪಡಿತರ ಚೀಟಿಯ ಸ್ಥಿತಿ ಚೆಕ್ ಮಾಡೋದೇಗೆ ? ( ration card status ) ಮಾಹಿತಿಯನ್ನು ಎಲ್ಲಾ ವೀಡಿಯೋ ಮೂಲಕ ತಿಳಿದುಕೊಳ್ಳುತ್ತಿವಿ ಅಂದರೆ ವೀಡಿಯೋ ಇಲ್ಲಿದೆ ಸಂಪೂರ್ಣ ನೋಡಿ ತಿಳಿದುಕೊಳ್ಳಿ.
ವೀಡಿಯೋ ಲಿಂಕ್ 👉 https://youtu.be/tZdPvI0BR-U?si=5DUKkgs3KTpnQ23x
ಇದನ್ನು ಸಹ ಓದಿ 👉 ಇನ್ಸ್ಟಾ ಗ್ರಾKarnataka lokayukta jobs : 2024 ರಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಮ್