iphone 16 pro max: ಐ ಫೋನ್ 16 ಪ್ರೊ ಮ್ಯಾಕ್ಸ್ ನ ಬೆಲೆ ಎಷ್ಟು ಮತ್ತು ಫೀಚರ್ಸ್ ಗಳೇನು?

ಗೆಳೆಯರಿಗೆ ಶೇರ್ ಮಾಡಿ

ದೊಡ್ಡ ಫೋನ್ ಕಂಪನಿಯಾದ ಆ್ಯಪಲ್ ಕಂಪನಿ ಐ ಫೋನ್ 16 ಸಿರೀಸ್ ಲಾಂಚ್ ಮಾಡಿದೆ.ಇದರಲ್ಲಿ ಐ ಫೋನ್ 16, ಐ ಫೋನ್ 16 ಪ್ಲಸ್, ಐ ಫೋನ್ 16 ಪ್ರೊ, ಮತ್ತು ಐ ಫೋನ್ 16 ಫ್ರೊ ಮ್ಯಾಕ್ಸ್ ಎಂದು ನಾಲ್ಕು ಸಿರೀಸ್ ಇದೆ. ಇದರಲ್ಲಿ ಐ ಫೋನ್ 16 ಫ್ರೊ ಮ್ಯಾಕ್ಸ್ ನ ( iphone 16 pro max ) ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಐ ಫೋನ್ 16 ಫ್ರೊ ಮ್ಯಾಕ್ಸ್( iphone 16 pro max) ನ ಫೀಚರ್ಸ್ ಏನು?

ಕ್ಯಾಮೆರಾ( Camera ) :

ಟ್ರಿಪಲ್-ಕ್ಯಾಮೆರಾ ಸೆಟಪ್, 48MP ಪ್ರಾಥಮಿಕ ಕ್ಯಾಮೆರಾ, 3x ಆಪ್ಟಿಕಲ್ ಜೂಮ್‌ನೊಂದಿಗೆ 12MP ಟೆಲಿಫೋಟೋ ಲೆನ್ಸ್ ಮತ್ತು 48MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ.4K ಡಾಲ್ಬಿ ವಿಷನ್ ವಿಡಿಯೋ ರೆಕಾರ್ಡಿಂಗ್ ಮಾಡಬಹುದು.
ಕ್ಯಾಮರಾ ಬಟನ್‍ ಅನ್ನು ನೀಡಿರುವುದು ವಿಶೇಷ. ಇದನ್ನು ಬಳಸಿಕೊಂಡು ಪರದೆಯಲ್ಲಿರುವ ಆಯ್ಕೆ ಬಳಸದೇ ಬಟನ್‍ನಲ್ಲೇ ಜೂಮ್‍, ಎಕ್ಸ್ ಪೋಸರ್‍, ಡೆಪ್ತ್, ಟೋನ್‍ ಮುಂತಾದ ಆಯ್ಕೆಗಳನ್ನು ಮಾಡಿಕೊಳ್ಳಬಹುದು.

ಡಿಸ್ಪ್ಲೇ ( Display ) :

ಸೂಪರ್ ರೆಟಿನಾ XDR ಡಿಸ್ಪ್ಲೇ 6.9-ಇಂಚಿನ ( 17.43cm ) ಆಲ್-ಸ್ಕ್ರೀನ್ OLED ಡಿಸ್ಪ್ಲೇ, 460 ppi ನಲ್ಲಿ 2868×1320-ಪಿಕ್ಸೆಲ್ ರೆಸಲ್ಯೂಶನ್,120Hz ವರೆಗಿನ ಅಡಾಪ್ಟಿವ್ ರಿಫ್ರೆಶ್ ರೇಟ್. ಮತ್ತು HDR ಸಪೋರ್ಟ್ ಸಹಾ ಇದೆ.ಯಾವಾಗಲೂ ಪ್ರದರ್ಶನದಲ್ಲಿ ( always on display ), 2,000 ನಿಟ್ಸ್ ಬ್ರೈಟ್ ನೆಸ್( outdoor).ಗಟ್ಟಿ ಗಾಜಿನ ಹಿಂಭಾಗದ ಕವಚ, ಸ್ಕ್ರೀನ್ ಮೇಲೆ ಡೈನಮಿಕ್ ಐಲೆಂಡ್ ಹೆಸರಿನ ಖಾಲಿ ಭಾಗ – ಇವೆಲ್ಲವೂ ಸಾಧನಕ್ಕೆ ಪ್ರೀಮಿಯಂ ನೋಟವನ್ನು ನೀಡುತ್ತದೆ. ಡಿಸ್ಪ್ಲೇ ದುಂಡಾದ ಮೂಲೆಗಳನ್ನು ಹೊಂದಿದ್ದು ಅದು ಸುಂದರವಾದ ಬಾಗಿದ ವಿನ್ಯಾಸವನ್ನು ಅನುಸರಿಸುತ್ತದೆ.

ಸ್ಟೋರೇಜ್ ( storege ) :

8GB RAM 256GB,512GB,1TB


ಪ್ರೊಸೆಸರ್( Processor ) :

A18 ಪ್ರೊ ಚಿಪ್,6 ಕೋರ್ ಪ್ರೊಸೆಸರ್ ಮತ್ತು iOS 18 ಆಪರೇಟಿಂಗ್ ಸಿಸ್ಟಮ್. ಗೇಮ್ ಆಡಲು, ವೀಡಿಯೊ ಎಡಿಟಿಂಗ್ ಮಾಡಲು, ಫೋಟೋ ಎಡಿಟಿಂಗ್ ಮಾಡಲು ಮತ್ತು AI ಅಪ್ಲಿಕೇಶನ್‌ ಯಾವುದನ್ನೇ ಬಳಸಿದರೂ 16 ಪ್ರೊ ಮ್ಯಾಕ್ಸ್ ಎಲ್ಲಿಯೂ ಅಡತಡೆ ಇಲ್ಲದೆ ಕಾರ್ಯ ನಿರ್ವಹಿಸುತ್ತದೆ. ಇದು ಅತ್ಯಂತ ವೇಗದ ಕಾರ್ಯಾಚರಣೆಯ ಫೋನ್ ಆಗಿದೆ. ಹೆವಿ ಗೇಮ್‍ ಗಳನ್ನು ಆಡಿದಾಗಲೂ ಸೂಪರ್ ಕೂಲ್ ಆಗಿ ಕಾರ್ಯನಿರ್ವಹಿಸುತ್ತದೆ


ಬ್ಯಾಟರಿ ( battery ) :

ವೈರ್‌ಲೆಸ್ ಚಾರ್ಜಿಂಗ್ 25W ವರೆಗೆ ಮತ್ತು 30W ಅಡಾಪ್ಟರ್. ವೀಡಿಯೊ ಪ್ಲೇಬ್ಯಾಕ್ 33 ಗಂಟೆಗಳವರೆಗೆ ಬರುವುದು.

ಕಲರ್ಸ್ ( colors ) :

ಬ್ಲ್ಯಾಕ್ ಟೈಟಾನಿಯಂ, ವೈಟ್ ಟೈಟಾನಿಯಂ, ನ್ಯಾಚುರಲ್ ಟೈಟಾನಿಯಂ ಮತ್ತು ಹೊಸದಾಗಿ ಪರಿಚಯಿಸಿರುವ ಡೆಸರ್ಟ್ ಟೈಟಾನಿಯಂ ಬಣ್ಣದಲ್ಲಿ ಲಭ್ಯವಿದೆ.

ಆಪಲ್ ಇಂಟೆಲಿಜೆನ್ಸ್ ( Apple instelligence ) :

ಐಫೋನ್‌ನಲ್ಲಿ ನಿರ್ಮಿಸಲಾದ Apple ಇಂಟೆಲಿಜೆನ್ಸ್ ಎನ್ನುವುದು ವೈಯಕ್ತಿಕ ಗುಪ್ತಚರ ವ್ಯವಸ್ಥೆಯಾಗಿದ್ದು ಅದು ನಿಮಗೆ ಬರೆಯಲು, ನಿಮ್ಮನ್ನು ವ್ಯಕ್ತಪಡಿಸಲು ಮತ್ತು ಕೆಲಸಗಳನ್ನು ಸಲೀಸಾಗಿ ಮಾಡಲು ಸಹಾಯ ಮಾಡುತ್ತದೆ. ಅದ್ಭುತವಾದ ಗೌಪ್ಯತೆ ರಕ್ಷಣೆಗಳೊಂದಿಗೆ, ನಿಮ್ಮ ಡೇಟಾವನ್ನು ಬೇರೆ ಯಾರೂ ಪ್ರವೇಶಿಸಲು ಸಾಧ್ಯವಿಲ್ಲ ಎಂದು ನಿಮಗೆ ಮನಸ್ಸಿನ ಶಾಂತಿಯನ್ನು ನೀಡುತ್ತದೆ.

ಫೇಸ್ ಐಡಿ ( Face ID ) :

ಮುಖ ಗುರುತಿಸುವಿಕೆಗಾಗಿ TrueDepth ಕ್ಯಾಮರಾದಿಂದ ಸಕ್ರಿಯಗೊಳಿಸಲಾಗಿದೆ.

ಸ್ಪ್ಲಾಶ್, ನೀರು ಮತ್ತು ಧೂಳು ನಿರೋಧಕ( IP rating ):

ಸ್ಪ್ಲಾಶ್, ನೀರು ಮತ್ತು ಧೂಳು ನಿರೋಧಕ:IP68 (ಗರಿಷ್ಠ 6 ಮೀಟರ್ ಆಳ 30 ನಿಮಿಷಗಳವರೆಗೆ) ರೇಟ್ ಮಾಡಲಾಗಿದೆ.

ಕನೆಕ್ಟಿಟಿ ( connectivity ):

  • 5G, 4G VOLTE, 4G, 3G, 2G
  • ವೈ-ಫೈ 7 ( Wi‑Fi 7 )
  • ಬ್ಲೂಟೂತ್ 5.3,
  • NFC

ಆಡಿಯೋ ಪ್ಲೇಬ್ಯಾಕ್ ( audio support ) :

AAC, APAC, MP3, Apple Lossless, FLAC, Dolby Digital, Dolby Digital Plus ಮತ್ತು Dolby Atmos ಆಡಿಯೋ ಸಪೋರ್ಟ್ ಆಗುತ್ತವೆ.

ವೀಡಿಯೊ ಪ್ಲೇಬ್ಯಾಕ್ ( video support ) :

HEVC, H.264, AV1 ಮತ್ತು ProRes ಸಪೋರ್ಟ್ ಆಗುತ್ತವೆ ಮತ್ತು ಡಾಲ್ಬಿ ವಿಷನ್ ಜೊತೆ HDR, HDR10+/HDR10 ಮತ್ತು HLG ಕೂ.

ಸಿಮ್ ಕಾರ್ಡ್ ( Sim card ) :

ಡ್ಯುಯಲ್ ಸಿಮ್ (ನ್ಯಾನೊ-ಸಿಮ್ ಮತ್ತು ಇಸಿಮ್) , ಡ್ಯುಯಲ್ eSIM ಬೆಂಬಲ 

ಬೆಲೆ ( Price ) :

256 ಜಿಬಿ ಆಂತರಿಕ ಸಂಗ್ರಹ ಆವೃತ್ತಿಗೆ 1,44,900 ರೂ. 512 ಜಿಬಿ ಸಂಗ್ರಹ ಆವೃತ್ತಿಗೆ 1,64,900 ರೂ. ಹಾಗೂ1 ಟಿಬಿ ಆವೃತ್ತಿಗೆ 1,84,900 ರೂ.

Leave a Comment

Your email address will not be published. Required fields are marked *

Scroll to Top