how to check aadhar link with bank account : ಆಧಾರ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದಿಯ Free ಯಾಗಿ 5 ನಿಮಿಷದಲ್ಲಿ ಚೆಕ್ ಮಾಡಿ

ಗೆಳೆಯರಿಗೆ ಶೇರ್ ಮಾಡಿ

ಅನ್ನ ಭಾಗ್ಯ ಯೋಜನೆ ಮತ್ತು ಗೃಹ ಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂದ್ರೆ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರಬೇಕು. ಆಗಾದರೆ how to check aadhar link with bank account.

ಆಧಾರ್ ಕಾರ್ಡ್ ಲಿಂಕ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದಿಯ (how to check aadhar link with bank account) ಅಥವಾ ಇಲ್ವಾ ಅಂತ,ಆಧಾರ್ ಕಾರ್ಡ್ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಮತ್ತು ಆಧಾರ್ ಸೀಡಿಂಗ್ ಸ್ಟೇಟಸ್ ಆ್ಯಕ್ಟೀವ್ ಆಗಿದಿಯ ಅಥವಾ ಇಲ್ವಾ ಅಂತ ತಿಳಿದುಕೊಳ್ಳಬಹುದು.

ಯಾವುದೇ ಕಛೇರಿ ಗೆ ಹೋಗದೆನೆ ಮೋಬೈಲ್ ನಲ್ಲಿ ಚೆಕ್ ಮಾಡಿ ತಿಳಿದುಕೊಳ್ಳಬಹುದು. ಅಂತ ಇಲ್ಲಿದೆ ಸಂಪೂರ್ಣ ಮಾಹಿತಿ.

( how to check aadhar link with bank account ) ಆ್ಯಪ್ ಮೂಲಕ ಚೆಕ್ ಮಾಡೋದೇಗೆ ಹಂತ ಹಂತವಾಗಿ ನೋಡೋಣ.

1) ಮೊದಲನೇ ಹಂತ

ಆ್ಯಪ್ ಲಿಂಕ್ 👉 https://play.google.com/store/apps/details?id=com.dbtkarnataka

ಮೋಬೈಲ್ ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿ DBT ಅಂತ ಸರ್ಚ್ ಮಾಡಿ ಆ್ಯಪ್ ನ ಡೌನ್ಲೋಡ್ ಮಾಡಬೇಕು. ಅಥವಾ ಆ್ಯಪ್ ಲಿಂಕ್ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿದರೆ ಆ್ಯಪ್ ಪ್ಲೇ ಸ್ಟೋರ್ ನಲ್ಲಿ ಓಪನ್ ಆಗುತ್ತೆ .ಆ್ಯಪ್ ನ ಡೌನ್ಲೋಡ್ ಮಾಡಿ ಓಪನ್ ಮಾಡಿದಾಗ ಕೆಳಗೆ ಇರುವ ಚಿತ್ರದ ರೀತಿ ಬರುತ್ತೆ ಗಮನಿಸಿ.

2) ಎರಡನೆ ಹಂತ

ಆ್ಯಪ್ ನ ಡೌನ್ಲೋಡ್ ಮಾಡಿದ ನಂತರ ಆ್ಯಪ್ ನ ಓಪನ್ ಮಾಡುವಾಗ ಎರಡು ಪರ್ಮಿಶನ್ ಕೇಳುತ್ತೆ Allow ಮಾಡಬೇಕು ನಂತರ ಎಂಟರ್ ಆಧಾರ್ ನಂಬರ್ ಅಂತ ಇರುತ್ತೆ ಅಲ್ಲಿ ಆಧಾರ್ ಕಾರ್ಡ್ ನಂಬರ್ ನ ಅಲ್ಲಿ ಟೈಪ್ ಮಾಡಿ ಮತ್ತು ಅದರ ಕೆಳಗೆ ಒಂದು ಬಾಕ್ಸ್ ಇರುತ್ತೆ ಅದನ್ನು ಟಿಕ್ ಮಾಡಿ GET OTP ಅಂತ ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಬೇಕು.

3) ಮೂರನೆ ಹಂತ

ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಗೆ OTP ಬರುತ್ತೆ ಅ OTP ನ ಎಂಟರ್ ಮಾಡಬೇಕು OTP ಎಂಟರ್ ಮಾಡಿ VERIFY OTP ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗೆ ಇರುವ ಚಿತ್ರವನ್ನು ಗಮನಿಸಿ.

4) ನಾಲ್ಕನೇ ಹಂತ

ನಂತರ ಕ್ರಿಯೇಟ್ mPin ಅಂತ ಬರುತ್ತೆ. mPin ಅಂದ್ರೆ ಈ
ಆ್ಯಪ್ ಗೆ ಲಾಗಿನ್ ಆಗಲು ಬೇಕಾಗುವುದು. ಇಲ್ಲಿ ಎಂಟರ್ ಎಮ್ ಪಿನ್ (enter mPin ) ಅಂತ ಆಪ್ಷನ್ ಇರುತ್ತೆ ಅಲ್ಲಿ ನಾಲ್ಕು ಡಿಜಿಟ್ ನ ನಂಬರ್ ನ ಎಂಟರ್ ಮಾಡಬೇಕು ಮತ್ತು ಇದೆ ಆಪ್ಷನ್ ಕೆಳಗೆ ಕನ್ಫರ್ಮ್ ಎಮ್ ಪಿನ್ ( Confirm mPin) ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ಮೇಲೆ ಟೈಪ್ ಮಾಡಿರುವ ನಾಲ್ಕು ಡಿಜಿಟ್ ನ mPin ನ ಇಲ್ಲಿಯೂ ಎಂಟರ್ ಮಾಡಿ, ಸಬ್ಮಿಟ್ ( SUBMIT ) ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗಿನ ಚಿತ್ರವನ್ನು ಗಮನಿಸಿ.

5) ಐದನೇ ಹಂತ

ನಂತರ ಆಧಾರ್ ಕಾರ್ಡ್ ನಲ್ಲಿ ಯಾವ ರೀತಿ ಪರ್ಸ್ನಲ್ ಡೀಟೈಲ್ಸ್ ಇರುತ್ತೆ ಅಂದರೆ ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆ ಹೆಸರು, ಅಡ್ರೆಸ್ ಇಲ್ಲಿ ತೋರುಸುತ್ತೆ. ಕೆಳಗೆ ಎಂಟರ್ ಮೋಬೈಲ್ ನಂಬರ್ ಅಂತ ಆಪ್ಷನ್ ಇರುತ್ತೆ ಅಲ್ಲಿ ಮೋಬೈಲ್ ನಂಬರ್ ನ ಎಂಟರ್ ಮಾಡಿ ಓಕೆ ( OK ) ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗಿನ ಚಿತ್ರವನ್ನು ಗಮನಿಸಿ.

6) ಆರನೇ ಹಂತ

ನಂತರ ಆ್ಯಪ್ ಈ ರೀತಿ ಬರುತ್ತೆ ಇಲ್ಲಿ ಸೀಡಿಂಗ್ ಸ್ಟೇಟಸ್ ಆಫ್ ಆಧಾರ್ ಇನ್ ಬ್ಯಾಂಕ್ ಅಕೌಂಟ್ ( seeding status of aadhar in bank account ) ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು . ಕೆಳಗಿನ ಚಿತ್ರವನ್ನು ಗಮನಿಸಿ.

7) ಏಳನೇ ಹಂತ

ನಂತರ ಈ ರೀತಿ ಬರುತ್ತೆ ಇಲ್ಲಿ ಎಂಟರ್ ಆಧಾರ್ ನಂಬರ್ ಅಂತ ಆಪ್ಷನ್ ಇರುತ್ತೆ ಇಲ್ಲಿ ಆಧಾರ್ ಕಾರ್ಡ್ ನಂಬರ್ ಟೈಪ್ ಮಾಡಬೇಕು, ಆಧಾರ್ ನಂಬರ್ ಟೈಪ್ ಮಾಡಿ ಗೆಟ್ ಸೀಡಿಂಗ್ ಸ್ಟೇಟಸ್ ( GET SEEDING STATUS ) ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗಿನ ಚಿತ್ರವನ್ನು ಗಮನಿಸಿ.

8) ಎಂಟನೇ ಹಂತ

ನಂತರ ಸೀಡಿಂಗ್ ಡೀಟೈಲ್ಸ್ ಬರುತ್ತೆ ಇಲ್ಲಿ ಆಧಾರ್ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಅಂತ ತಿಳಿದುಕೊಳ್ಳಬಹುದು ಮತ್ತು ಆಧಾರ್ ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಆ್ಯಕ್ಟೀವ್ ಆಗಿದಿಯ ಅಥವಾ ಇನ್ ಆಕ್ಟಿವ್ ಇದಿಯಾ ಅಂತ ನೋಡಬಹುದು.

ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲ ಅಂದರೆ ನಿಮ್ಮ ಬ್ಯಾಂಕ್ ಶಾಖೆ ಗೆ ಭೇಟಿ ನೀಡಿ ಆಧಾರ್ ಕಾರ್ಡ್ ಜೆರಾಕ್ಸ್ ಕೊಟ್ಟು ಲಿಂಕ್ ಮಾಡಿಸಿ. ಪ್ಯಾನ್ ಕಾರ್ಡ್ ಜೆರಾಕ್ಸ್ ಇದ್ದರೆ ಅದನ್ನು ಸಹ ಆಧಾರ್ ಕಾರ್ಡ್ ಜೆರಾಕ್ಸ್ ಜೋತೆ ಕೋಡಿ.

ಇದರ ಬಗ್ಗೆ ವೀಡಿಯೋ ಮೂಲಕ ತಿಳಿದುಕೊಳ್ಳುತ್ತೇವೆ ಅಂದರೆ
ವೀಡಿಯೋ ಲಿಂಕ್ ಇಲ್ಲಿದೆ ನೋಡಿ ತಿಳಿದುಕೊಳ್ಳಬಹುದು

ವೀಡಿಯೋ ಲಿಂಕ್ 👉 https://youtu.be/7va5qVflEZs?si=-MTQpPnS6dxQoxUk

how to check aadhar link with bank account ಅನ್ನುವ ಈ ಮಾಹಿತಿಯನ್ನು ನಿಮ್ಮ ಗೆಳೆಯ/ ಗೆಳತಿ, ಫ್ಯಾಮಿಲಿಗೆ ಶೇರ್ ಮಾಡಿ.

ಇದನ್ನು ಸಹ ಓದಿ 👉 anna bhagya dbt status : ಗೃಹಲಕ್ಷೀ ಮತ್ತು ಅನ್ನಭಾಗ್ಯ ಯೋಜನೆಯ ಎಲ್ಲಾ ತಿಂಗಳ ಹಣ ಬಂದ್ದಿದಿಯ 5 ನಿಮಿಷದಲ್ಲಿ Easy ಯಾಗಿ ಚೆಕ್ ಮಾಡಿ

Leave a Comment

Your email address will not be published. Required fields are marked *

Scroll to Top