best phone under 20000 chose phones

ಗೆಳೆಯರಿಗೆ ಶೇರ್ ಮಾಡಿ

ನೀವೇನಾದರೂ ಇಪ್ಪತ್ತು ಸಾವಿರ ಬಡ್ಜೆಟ್ ನಲ್ಲಿ ಒಂದು ಒಳ್ಳೆ ಫೋನ್ ನ ( best phone under 20000 ) ತೋಗೊಬೇಕು ಅಂತ ನೋಡುತ್ತಿದ್ದಾರೆ ಇಲ್ಲಿದೆ ಇಪ್ಪತ್ತು ಸಾವಿರ ಬಡ್ಜೆಟ್ ನ ಫೋನ್ ಗಳು ಫೀಚರ್ಸ್ ಗಳೇನು ಮತ್ತು ಬೆಲೆ ಎಷ್ಟು ಅಂತ ಸಂಪೂರ್ಣ ಮಾಹಿತಿ.

best phone under 20000 ?

OnePlus Nord CE 3 5G

ಮಾಡೆಲ್ ( Model )OnePlus Nord CE 3 5G
ಕ್ಯಾಮರಾ ( Camera )50MP ಮುಖ್ಯ ಕ್ಯಾಮೆರಾ ಸೋನಿ IMX890 (OIS ಬೆಂಬಲಿತ) ಜೊತೆಗೆ 8MP ಅಲ್ಟ್ರಾವೈಡ್ ಕ್ಯಾಮೆರಾ ಸೋನಿ IMX355 (FOV: 112 ಡಿಗ್ರಿ) ಜೊತೆಗೆ ಮತ್ತು 2MP ಮ್ಯಾಕ್ರೋ ಲೆನ್ಸ್ ಮತ್ತು 16MP ಮುಂಭಾಗದ (ಸೆಲ್ಫಿ)
ಡಿಸ್ಪ್ಲೇ ( Display )6.7 ಇಂಚು ( 17.02 cm ), 120 Hz AMOLED FHD+, ರೆಸಲ್ಯೂಶನ್: 2412 x 1080 ಪಿಕ್ಸೆಲ್‌ಗಳು; HDR 10+, sRGB, 10-ಬಿಟ್ ಕಲರ್ ಡೆಪ್ತ್
ಆಪರೇಟಿಂಗ್ ಸಿಸ್ಟಂ ( Operating system )ಆಂಡ್ರಾಯ್ಡ್ 13.1
ಪ್ರೊಸೆಸರ್ ( Prosser )Qualcomm Snapdragon 782G
ಬ್ಯಾಟರಿ ( Battery )5000 maAh battery ಮತ್ತು 80W ಚಾರ್ಜ್
ಸ್ಟೋರೇಜ್ ( Storage )
8GB RAM ( LPDDR4X RAM ) ಮತ್ತು 128GB STORAGE
ನೆಟ್ವರ್ಕ್ ( Network )5G
ಈ ಫೋನ್ ಬಗೆ ಹೆಚ್ಚು ತಿಳಿಯಲು 👉 ಮೇಲೆ ಕ್ಲಿಕ್ ಮಾಡಿhttps://www.oneplus.in/nord-ce-3-5g
ಬೆಲೆ ( Price )8GB RAM AND 128GB STORAGE ಗೆ ₹16,999/- ರೂ ( ಆನ್ಲೈನ್ ಬೆಲೆ )

Realme P1 5G

ಮಾಡೆಲ್ ( Model )Realme P1 5G
ಕ್ಯಾಮರಾ ( Camera )ಬ್ಯಾಕ್ ಕ್ಯಾಮರಾ 50MP + 2MP ಮತ್ತು ಫ್ರಂಟ್ ಕ್ಯಾಮರಾ 16MP ( ಸೆಲ್ಫಿ )
ಡಿಸ್ಪ್ಲೇ ( Display )16.94cm ( 6.67 inch ) Full HD + Amoled, 120Hz ರಿಫ್ರೆಶ್ ರೆಟ್
ಆಪರೇಟಿಂಗ್ ಸಿಸ್ಟಂ ( Operating system )Android 14
ಪ್ರೊಸೆಸರ್ ( Prosser )MediaTek Dimensity 7050 5G Chipset
ಬ್ಯಾಟರಿ ( Battery )5000mAh battery , 45W ಚಾರ್ಜ್
ಸ್ಟೋರೇಜ್ ( Storage )6 GB RAM 128 GB STORAGE, 8 GB RAM 128 GB STORAGE, 8 GB RAM 256 GB STORAGE UFS 3.1
IP ರೇಟಿಂಗ್IP54 Dust and water resistance
ನೆಟ್ವರ್ಕ್ ( Network )5G, 4G VOLTE, 4G, 3G, 2G
ಈ ಫೋನ್ ಬಗೆ ಹೆಚ್ಚು ತಿಳಿಯಲು 👉 ಮೇಲೆ ಕ್ಲಿಕ್ ಮಾಡಿhttps://www.realme.com/in/realme-p1-5g
ಬೆಲೆ ( Price )8 GB RAM 128 GB STORAGE ಗೆ, ₹15999/- ರೂ ( ಆನ್ಲೈನ್ ಬೆಲೆ )

Vivo T3x 5G

ಮಾಡೆಲ್ ( Model )vivo T3x 5G
ಕ್ಯಾಮರಾ ( Camera )ಮೈನ್ ಕ್ಯಾಮರಾ 50MP + 2MP ಮತ್ತು 8MP ( ಸೆಲ್ಫಿ )
ಡಿಸ್ಪ್ಲೇ ( Display )17.07cm ( 6.72 inch ), Full HD+ LCD ಡಿಸ್ಪ್ಲೇ, 120Hz ರಿಫ್ರೆಶ್ ರೆಟ್
ಆಪರೇಟಿಂಗ್ ಸಿಸ್ಟಂ ( Operating system )Android 14
ಪ್ರೊಸೆಸರ್ ( Prosser )Snapdragon 6 Gen 1
ಬ್ಯಾಟರಿ ( Battery )6000mAh battery, 44W ಚಾರ್ಜ್
ಸ್ಟೋರೇಜ್ ( Storage )4GB RAM 128GB STORAGE, 6GB RAM 128GB STORAGE, 8GB RAM 128GB STORAGE,
IP ರೇಟಿಂಗ್IP64 Dust and water resistance
ನೆಟ್ವರ್ಕ್ ( Network )5G, 4G, 3G, 2G
ಈ ಫೋನ್ ಬಗೆ ಹೆಚ್ಚು ತಿಳಿಯಲು 👉 ಮೇಲೆ ಕ್ಲಿಕ್ ಮಾಡಿhttps://www.vivo.com/in/products/param/t3x-5g
ಬೆಲೆ ( Price )8GB RAM 128GB STORAGE ಗೆ ₹15999/- ರೂ (ಆನ್ಲೈನ್ ಬೆಲೆ )

Redmi Note 13 Pro 5G

ಮಾಡೆಲ್ ( Model ) Redmi Note 13 Pro 5G
ಕ್ಯಾಮರಾ ( Camera )ಮೈನ್ ಕ್ಯಾಮರಾ 200MP + 8MP + 2MP, ಮತ್ತು 16MP ( ಸೆಲ್ಫಿ )
ಡಿಸ್ಪ್ಲೇ ( Display )16.94cm ( 6.67 inch ), 1.5K Amoled ಡಿಸ್ಪ್ಲೇ,120Hz ರಿಫ್ರೆಶ್ ರೆಟ್.
ಆಪರೇಟಿಂಗ್ ಸಿಸ್ಟಂ ( Operating system )Android 13
ಪ್ರೊಸೆಸರ್ ( Prosser )Snapdragon 7s Gen 2 5G
ಬ್ಯಾಟರಿ ( Battery )5100 mAh battery , 67W ಚಾರ್ಜ್
ಸ್ಟೋರೇಜ್ ( Storage )8GB RAM 128GB STORAGE
ನೆಟ್ವರ್ಕ್ ( Network )5G, 4G VOLTE, 4G, 3G, 2G
ಈ ಫೋನ್ ಬಗೆ ಹೆಚ್ಚು ತಿಳಿಯಲು 👉 ಮೇಲೆ ಕ್ಲಿಕ್ ಮಾಡಿhttps://www.mi.com/global/product/redmi-note-13-pro-5g/
ಬೆಲೆ ( Price )8GB RAM 128GB STORAGE ಗೆ ₹18459/- ರೂ ಆನ್ಲೈನ್ ಬೆಲೆ

Samsung Galaxy M35 5G

ಮಾಡೆಲ್ ( Model )Samsung Galaxy M35 5G
ಕ್ಯಾಮರಾ ( Camera )ಮೈನ್ ಕ್ಯಾಮರಾ 50MP + 8MP +2 MP ಮತ್ತು 13MP ( ಸೆಲ್ಫಿ )
ಡಿಸ್ಪ್ಲೇ ( Display )16.76cm ( 6.6 inch ) sAmoled ಡಿಸ್ಪ್ಲೇ, 120Hz ರಿಫ್ರೆಶ್ ರೆಟ್
ಆಪರೇಟಿಂಗ್ ಸಿಸ್ಟಂ ( Operating system )Android 14
ಪ್ರೊಸೆಸರ್ ( Prosser )Exynos 1380 Prosser
ಬ್ಯಾಟರಿ ( Battery )6000mAh battery
ಸ್ಟೋರೇಜ್ ( Storage )6GB RAM 128GB STORAGE, 8GB RAM 128GB STORAGE, 8GB RAM 256GB STORAGE
ನೆಟ್ವರ್ಕ್ ( Network )5G
ಈ ಫೋನ್ ಬಗೆ ಹೆಚ್ಚು ತಿಳಿಯಲು 👉 ಮೇಲೆ ಕ್ಲಿಕ್ ಮಾಡಿhttps://www.samsung.com/in/smartphones/galaxy-m/galaxy-m35-5g-dark-blue-128gb-sm-m356bdbdins/?srsltid=AfmBOooAIT6HXoi07Ama_c_eOHYebaozzXeY7Pa1tarC5Bxj1x4xWTJw
ಬೆಲೆ ( Price )8GB RAM 128GB STORAGE ಗೆ ₹17499/- ರೂ ( ಆನ್ಲೈನ್ ಬೆಲೆ )

Realme 12 + 5G

ಮಾಡೆಲ್ ( Model )Realme 12 + 5G
ಕ್ಯಾಮರಾ ( Camera )ಮೈನ್ ಕ್ಯಾಮರಾ 50MP + 8MP + 2MP ಮತ್ತು 16MP ( ಸೆಲ್ಫಿ )
ಡಿಸ್ಪ್ಲೇ ( Display )16.94cm ( 6.67 inch ) Full HD+ Amoled ಡಿಸ್ಪ್ಲೇ , 120Hz ರಿಫ್ರೆಶ್ ರೆಟ್
ಆಪರೇಟಿಂಗ್ ಸಿಸ್ಟಂ ( Operating system )Android 14
ಪ್ರೊಸೆಸರ್ ( Prosser )Media Tek dimensity 7050 5G
ಬ್ಯಾಟರಿ ( Battery )5000mAh battery, 67W ಚಾರ್ಜ್
ಸ್ಟೋರೇಜ್ ( Storage )6GB|8GB RAM 256GB STORAGE
ನೆಟ್ವರ್ಕ್ ( Network )5G
ಈ ಫೋನ್ ಬಗೆ ಹೆಚ್ಚು ತಿಳಿಯಲು 👉 ಮೇಲೆ ಕ್ಲಿಕ್ ಮಾಡಿhttps://www.realme.com/in/realme-12-plus/specs
ಬೆಲೆ ( Price )8GB RAM 256GB STORAGE ಗೆ ₹18949/- ರೂ ( ಆನ್ಲೈನ್ ಬೆಲೆ )

ಇಲ್ಲಿ 6 ಫೋನ್ ಗಳ ಲಿಸ್ಟ್ ಇದೆ ಈ ಫೋನ್ ಗಳ ಬೆಲೆ ಫೋನ್ ಕಲ್ಲರ್, ಸ್ಟೋರೇಜ್ ಮೇಲೆ ವ್ಯತ್ಯಾಸ ಆಗಬಹುದು. ಮತ್ತು ಫೋನ್ ಗಳ ಬೆಲೆ ಆನ್ ಲೈನ್ ಮತ್ತು ಆಫ್ ಲೈನ್ ಗೂ ಸ್ವಲ್ಪ ವ್ಯತ್ಯಾಸ ಇರಬಹುದು.ಈ ಫೋನ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಯೂಟ್ಯೂಬ್ ನಲ್ಲಿ ರಿವೀವ್ಸ್ ( Reviews ) ನೋಡಿ ತಿಳಿದುಕೊಳ್ಳಿ.

ನಿಮ್ಮ ಗೆಳೆಯ, ಗೆಳತಿ ಮತ್ತು ಫ್ಯಾಮಿಲಿ ಯಲ್ಲಿ ಯಾರಾದರೂ best phone under 20000 ಇಪ್ಪತ್ತು ಸಾವಿರ ಬಡ್ಜೆಟ್ ನಲ್ಲಿ ಫೋನ್ ನೋಡುತ್ತಿದ್ದಾರೆ ಅವರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.

ಇದನ್ನು ಸಹ ಓದಿ ತಿಳಿದುಕೊಳ್ಳಿ 👉 e aadhar download : ಆಧಾರ್ ಕಾರ್ಡ್ ನ ಮೋಬೈಲ್ ನಲ್ಲಿ 5 ನಿಮಿಷದಲ್ಲಿ Easy ಯಾಗಿ ಡೌನ್ಲೋಡ್ ಮಾಡಿ

Leave a Comment

Your email address will not be published. Required fields are marked *

Scroll to Top