deepawali / diwali: ದೀಪಾವಳಿ ( deepawali ) ಹಬ್ಬದ ಹಿಂದಿನ ಕಥೆ ಏನು? 14 ವರ್ಷ ವನವಾಸ ಮುಗಿಸಿ ಶ್ರೀ ರಾಮ ಅಯೋಧ್ಯೆ ಗೆ ಮರಳಿ ಬಂದ ದಿನ!
ದೀಪಾವಳಿ(deepawali)ಹಬ್ಬ ಭಾರತದ ಪ್ರಸಿದ್ಧ ಹಬ್ಬಗಳಲ್ಲಿ ಒಂದು. ದೀಪಾವಳಿ ಹಬ್ಬವನ್ನು ಎಲ್ಲೆಡೆ ಬಹಳಷ್ಟು ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಬೆಳಕಿನ ಹಬ್ಬ ಎಂದು ಕರೆಯಲ್ಪಡುವ ಈ ಹಬ್ಬವು […]